Income Tax Calculation for the Financial Year 2018-19 and IT retuns done here

Notifications

1. To Know your EPIC Details Click Here
2. To download 2018-19 GPF Statement Click here to login

ವಿಜ್ಞಾನ ರಚನಾ-3 ತರಬೇತಿ

ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಿಗೆ 5 ದಿನಗಳ ರಚನಾ-3 ತರಬೇತಿಯನ್ನು ದಿನಾಂಕ:21-09-2015 ರಿಂದ 26-09-2015 ರವರೆಗೆ ಆಯೋಜಿಸಲಾಗಿದೆ. 
Share:

ಸ್ವಾಗತ


ಇಗೋ ಬನ್ನಿ. ಇಂದು ನಮ್ಮಯ ನಲ್ಮೆಯ ಸಿಟಿಇಯ ಹೊಸ ಬ್ಲಾಗ್ ರೂಪುಗೊಂಡಿದೆ. WWW.CTEMYSURU.BLOGSPOT.IN ಇದರ ವಿಳಾಸ. ಇದು ನಿಮ್ಮ ಸೃಜನಶೀಲತೆಗೆ ಕೈಗನ್ನಡಿ. ನಿಮ್ಮೆಲ್ಲ ಶೈಕ್ಷಣಿಕ ಚಟುವಟಿಕೆಗಳ ಪ್ರತಿಬಿಂಬಕ್ಕೊಂದು ವೇದಿಕೆ. ಮತ್ತೇಕೆ ತಡ. ಬನ್ನಿ ಮಹಾವಿದ್ಯಾಲಯದ E-ಮಹಾಮನೆಯ ಗೃಹಪ್ರವೇಶ ಮಾಡೋಣ. ನಮ್ಮ ವಿಚಾರಧಾರೆಗಳನ್ನು ಎರಕಹೊಯ್ದ ಚಿತ್ರಪಟಗಳನ್ನು ತೂಗು ಹಾಕಿ ಸಿಂಗರಿಸೋಣ. ಸಂಭ್ರಮಿಸೋಣ. ಏನಂತೀರಿ...?
                                                                                                                                            - ಇಂತಿ 
ಶ್ರೀ ಬಿ.ಕೆ.ಬಸವರಾಜ
ಪ್ರಾಂಶುಪಾಲರು
ಸಿಟಿಇ, ಮೈಸೂರು
Share:

Thought for the Life

Thought for the Life
Don't die untill you reach the goal post

COUNTER